ju-jitsu ಜೂಜಿಟ್ಸೂ
ನಾಮವಾಚಕ

ಜೂಜಿಟ್ಸು; ಪ್ರತಿದ್ವಂದ್ವಿಯ ಶಕ್ತಿ ಮತ್ತು ತೂಕಗಳನ್ನು ಅವನ ವಿರುದ್ಧವಾಗಿಯೇ ಬಳಸಿಕೊಂಡು ಮಾಡುವ ಒಂದು ಬಗೆಯ ಜಪಾನೀ ಕುಸ್ತಿ.