See also 1josh
2josh ಜಾಷ್‍
ಸಕರ್ಮಕ ಕ್ರಿಯಾಪದ

(ಒಬ್ಬನನ್ನು ಕೇವಲ ತಮಾಷೆಗಾಗಿ) ಹಾಸ್ಯ ಮಾಡು; ಗೇಲಿ ಮಾಡು; ಲೇವಡಿ ಮಾಡು; ಪರಿಹಾಸ ಮಾಡು; ಕುಚೋದ್ಯ ಮಾಡು ( ಅಕರ್ಮಕ ಕ್ರಿಯಾಪದ ಸಹ).