See also 1jockey
2jockey ಜಾಕಿ
ಕ್ರಿಯಾಪದ
(ವರ್ತಮಾನ ಕೃದಂತ jockeying), ಭೂತರೂಪ ಮತ್ತು ಭೂತಕೃದಂತ jockeyed.

ಸಕರ್ಮಕ ಕ್ರಿಯಾಪದ

  1. (ಎದುರಾಳಿಗಿಂತ ಹೆಚ್ಚು ಬುದ್ದಿಯಿಂದ) ಮೋಸಪಡಿಸು; ವಂಚಿಸು; ದಗಾ ಹಾಕು.
  2. (ವ್ಯಕ್ತಿಯನ್ನು) ಮೋಸದಿಂದ ಸ್ಥಳಾಂತರಿಸು; ಮೋಸಪಡಿಸಿ ಸ್ಥಳದಿಂದ – ದೂಡು, ಸಾಗಹಾಕು, ಸಾಗಿಸು, ಹೊರಕ್ಕೆ ಸೆಳೆ, ಒಳಕ್ಕೆ ಎಳೆ ಅಥವಾ ಒಳಕ್ಕೆ ಸಿಕ್ಕಿಸಿಕೊ.
  3. (ವ್ಯಕ್ತಿಯನ್ನು) ಒಂದು ಕೆಲಸ ಮಾಡುವಂತೆಯೋ ಮಾಡದಂತೆಯೋ – ವಂಚಿಸು, ಮೋಸಗೊಳಿಸು ಅಥವಾ ತಂತ್ರ ಮಾಡು.
ಅಕರ್ಮಕ ಕ್ರಿಯಾಪದ

ಮೋಸ ಮಾಡು; ವಂಚಿಸು; ವಂಚನೆ ಮಾಡು.

ನುಡಿಗಟ್ಟು

jockey for position

  1. (ಮುಖ್ಯವಾಗಿ ವಿಹಾರ ನೌಕಾಪಂದ್ಯದಲ್ಲಿ) ಕುಶಲ ಚಾಲನದಿಂದ ಅನುಕೂಲಕರ ಸ್ಥಾನ ಪಡೆಯಲು, ಲಾಭಗಳಿಸಲು-ಪ್ರಯತ್ನಿಸು.
  2. (ಮುಖ್ಯವಾಗಿ ಚಾಕಚಕ್ಯತೆಯಿಂದ ಅಥವಾ ಅಕ್ರಮವಾಗಿ) ಅನುಕೂಲಕರ ಸ್ಥಾನ ಪಡೆಯಲು ಪ್ರಯತ್ನಿಸು.