See also 2jitterbug
1jitterbug ಜಿಟರ್‍ಬಗ್‍
ನಾಮವಾಚಕ
  1. (ಚರಿತ್ರೆ) (ತೀವ್ರ ಲಯದ, ಅತಿಭಾವುಕ) ಜ್ಯಾಸ್‍ ಸಂಗೀತಕ್ಕನು ಗುಣವಾಗಿ ಮಾಡುವ ನರ್ತನ ಅಥವಾ ಅಂಥ ನರ್ತನ ಮಾಡುವ ವ್ಯಕ್ತಿ.
  2. ಅಂಜುಕುಳಿ; ಪುಕ್ಕಲ; ಅಂಜುಬುರುಕ; ಭಯಗ್ರಸ್ತ.