Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
jink
1
jink
ಜಿಂಕ್
ಸಕರ್ಮಕ ಕ್ರಿಯಾಪದ
ನುಣುಚಿಕೊಂಡು ತಪ್ಪಿಸಿಕೊ, ಸಿಗದೆ ಹೋಗು.
ಅಕರ್ಮಕ ಕ್ರಿಯಾಪದ
ನುಣುಚಿಕೊ; ನುಸುಳಿಕೊ; ತಪ್ಪಿಸಿಕೊ; ಸಿಗದಂತೆ ಚಲಿಸು.
(ರಗ್ಬಿ ಕಾಲ್ಚೆಂಡಾಟದಲ್ಲಿ) ವಂಚಿಸುವ ಚಲನೆ ಮಾಡು.
(ಅಶಿಷ್ಟ)
(ವಿಮಾನ ವಿನಾಶದ ಹಿರಂಗಿ ಮೊದಲಾದವುಗಳಿಂದ ತಪ್ಪಿಸಿಕೊಳ್ಳಲು) ಸರಕ್ಕನೆ ವಿಮಾನದ ದಿಕ್ಕು ಬದಲಾಯಿಸುವಂತಾಗು.
(ವಿಮಾನದ ವಿಷಯದಲ್ಲಿ) ಸರಕ್ಕನೆ ದಿಕ್ಕು ಬದಲಾಯಿಸು, ತಿರುಗು.