2jest
ಜೆಸ್ಟ್
ಅಕರ್ಮಕ ಕ್ರಿಯಾಪದ
- ಹಾಸ್ಯ ಮಾಡು; ತಮಾಷೆ ಮಾಡು; ವಿನೋದ ಮಾಡು.
- ಅಪಹಾಸ್ಯ ಮಾಡು; ಕುಚೋದ್ಯ ಮಾಡು; ಗೇಲಿ ಮಾಡು; ಲೇವಡಿ ಎಬ್ಬಿಸು.
- ಹಗುರವಾಗಿ, ಲಘುವಾಗಿ – ಪರಿಗಣಿಸು, ಮಾತನಾಡು ಅಥವಾ ನಡೆದುಕೊ; ಗಂಭೀರವಾದ ಅಥವಾ ಗುರುತರವಾದ ವಿಷಯಗಳನ್ನು ಲಘುವಾಗಿ ಕಾಣು ಅಥವಾ ಅವುಗಳ ವಿಷಯದಲ್ಲಿಲಘುವಾಗಿ ವರ್ತಿಸು, ಮಾತನಾಡು.