See also 2intervenient
1intervenient ಇಂಟರ್‍ವೀನಿಅಂಟ್‍
ಗುಣವಾಚಕ
  1. ನಡುವೆ ಬರುವ; ಮಧ್ಯೆ ಪ್ರವೇಶಿಸುವ; ಹಸ್ತಕ್ಷೇಪ ಮಾಡುವ.
  2. (ಕಾಲದ, ದೇಶದ ವಿಷಯದಲ್ಲಿ) ಮಧ್ಯವರ್ತಿ; ಮಧ್ಯದಲ್ಲಿರುವ; ನಡುವೆ ಇರುವ.
  3. ಪ್ರಾಸಂಗಿಕ; ಗೌಣವಾಗಿ ಯಾ ಹೊರಗಿನದಾಗಿ ಬರುವ.