2intermediate
ಇಂಟರ್ಈಡಿಅಟ್
ನಾಮವಾಚಕ
- ಮಧ್ಯವರ್ತಿ; ಎರಡು ವಸ್ತುಗಳ ನಡುವಣ ವಸ್ತು.
- (ರಸಾಯನವಿಜ್ಞಾನ) ಮಧ್ಯಂತರ (ಸಂಯುಕ್ತ); ಒಂದು ಪ್ರತಿಕ್ರಿಯೆಯಿಂದ ಉತ್ಪತ್ತಿಯಾಗಿ ಇನ್ನೊಂದರಲ್ಲಿ ಭಾಗವಹಿಸುವ ಸಂಯುಕ್ತ, ಮುಖ್ಯವಾಗಿ ನೈಸರ್ಗಿಕವಾಗಿ ದೊರಕುವ ವಸ್ತುಗಳಿಂದ, ರಂಗುಗಳು, ಪ್ಲಾಸ್ಟಿಕ್ಕು, ಮೊದಲಾದ ವಸ್ತುಗಳನ್ನು ತಯಾರಿಸುವಲ್ಲಿ ಬಳಸುವಂಥದು.