See also 2interline
1interline ಇಂಟರ್‍ಲೈನ್‍
ಸಕರ್ಮಕ ಕ್ರಿಯಾಪದ
  1. (ದಸ್ತಾವೇಜು ಮೊದಲಾದವುಗಳಲ್ಲಿ) ಪಂಕ್ತಿಗಳ ಮಧ್ಯೆ, ನಡುವೆ ಪದಗಳನ್ನು ಸೇರಿಸು.
  2. (ಯಾವುದೇ ಬರಹದಲ್ಲಿ) ಕುಂಟುಪಂಕ್ತಿ ಬರೆ; ಪಂಕ್ತಿಗಳ ನಡುವೆ ಹಂಸಪಾದ ಹಾಕಿ ಬಿಟ್ಟುಹೋದ ಮಾತುಗಳನ್ನು ಸೇರಿಸು.