See also 2interface
1interface ಇಂಟರ್‍ಹೇಸ್‍
ನಾಮವಾಚಕ

ಅಂತರಮುಖ:

  1. (ಮುಖ್ಯವಾಗಿ ಭೌತವಿಜ್ಞಾನ) ಎರಡು ಕ್ಷೇತ್ರ ಯಾ ಪ್ರದೇಶಗಳ ನಡುವೆ ಸಮಾನವಾದ ಎಲ್ಲೆಯಾಗಿರುವ ಮೇಲ್ಮೈ.
  2. ಅಂತರಕ್ರಿಯೆ ಬಿಂದು; ಎರಡು ವ್ಯವಸ್ಥೆಗಳು, ಪ್ರಕ್ರಿಯೆಗಳು, ವಿಷಯಗಳು, ಮೊದಲಾದವುಗಳ ನಡುವೆ ಅಂತರಕ್ರಿಯೆ ನಡೆಯುವ ಸ್ಥಾನ, ಬಿಂದು: the interface between psychology and education ಮನೋವಿಜ್ಞಾನ ಮತ್ತು ಶಿಕ್ಷಣ ವಿಷಯಗಳ ನಡುವೆ ಅಂತರಕ್ರಿಯೆ ನಡೆಯುವ ಸ್ಥಾನ, ಬಿಂದು.
  3. (ಮುಖ್ಯವಾಗಿ ಕಂಪ್ಯೂಟರ್‍ನಲ್ಲಿ) ಇಂಟರ್‍ಹೇಸ್‍; ಒಟ್ಟಿಗೆ ಉಪಯೋಗಿಸಬಹುದಾದಂತೆ ಉಪಕರಣದ ಎರಡು ಭಾಗಗಳನ್ನು ಕೂಡಿಸುವ ಸಾಧನ.