See also 2insurgent
1insurgent ಇನ್‍ಸರ್ಜಂಟ್‍
ಗುಣವಾಚಕ
  1. ಬಂಡಾಯವೇಳುವ; ಪ್ರತಿಭಟಿಸಿ ದಂಗೆಯೇಳುವ.
  2. (ಸಮುದ್ರ ಮೊದಲಾದವುಗಳ ವಿಷಯದಲ್ಲಿ) ನುಗ್ಗಿ ಬರುವ; ಮುನ್ನುಗ್ಗುವ: insurgent waves ನುಗ್ಗಿ ಬರುವ ಅಲೆಗಳು.