Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
inferior
2
inferior
ನಾಮವಾಚಕ
(ಮುಖ್ಯವಾಗಿ ದರ್ಜೆಯಲ್ಲಿ) ಕೆಳಗಿನವನು; ಅವರ; ಕಡಮೆ ಅಂತಸ್ತಿನವನು:
kind to inferiors
ಕೆಳಗಿನವರ ವಿಷಯದಲ್ಲಿ ದಯಾಳುವಾದ.
(ಮುದ್ರಣ) ಕೆಳಗಿನ ಅಕ್ಷರ ಯಾ ಸಂಖ್ಯೆ; ಸಾಲಿನ ಕೆಳಗಣ ಅಕ್ಷರ ಯಾ ಸಂಖ್ಯೆ.