See also 1indeed
2indeed ಇನ್‍ಡೀಡ್‍
ಭಾವಸೂಚಕ ಅವ್ಯಯ
  1. ನಿಜವಾಗಿ! ಹಾಗೋ!
  2. (ವ್ಯಂಗ್ಯಾರ್ಥದಲ್ಲಿ, ತಿರಸ್ಕಾರ ಸೂಚಕವಾಗಿ, ನಂಬದೆ ಸಂದೇಹ ಸೂಚಿಸುವಾಗ) ಓಹೋ! ಹೌದೇ! ಹಾಗೋ! ದಿಟವಾಗಿ! “he praised you to me.” “did he, indeed?” “ಅವನು ನನ್ನೆದುರಿಗೆ ನಿನ್ನನ್ನು ಹೊಗಳಿದ.” “ಹೌದೇ?”