2immortal
ಇಮಾರ್ಟಲ್
ನಾಮವಾಚಕ
- ಅಮರ; ಅಮರ್ತ್ಯ.
- (ಮುಖ್ಯವಾಗಿ ಬಹುವಚನದಲ್ಲಿ ಗ್ರೀಕ್ ರೋಮನ್ ಪುರಾಣಗಳ) ದೇವತೆಗಳು.
- (ಮುಖ್ಯವಾಗಿ ಗ್ರಂಥಕರ್ತನ ವಿಷಯದಲ್ಲಿ) ಶಾಶ್ವತ ಕೀರ್ತಿವಂತ.
- (ಬಹುವಚನದಲ್ಲಿ) ಪುರಾತನ ಪರ್ಷಿಯಾದ ರಾಜನ ಮೈಗಾವಲು ಪಡೆ, ಅಂಗರಕ್ಷಕ ದಳ.
- (Immortal) ಹ್ರೆಂಚ್ ಅಕ್ಯಾಡೆಮಿಯ ಸಾಹಿತ್ಯ ಪರಿಷತ್ತಿನ ಸದಸ್ಯ.