See also 2immigrant
1immigrant ಇಮಿಗ್ರಂಟ್‍
ಗುಣವಾಚಕ
  1. ವಲಸೆಗಾರ; ವಲಸೆ – ಬರುವ, ಬಂದ; ಪರದೇಶಕ್ಕೆ ನೆಲಸಲು ಬರುವ; ಗುಳಿ – ತೆಗೆಯುವ, ಹೋಗುವ.
  2. ವಲಸಿಗರ; ವಲಸೆಗಾರರ ಯಾ ಅವರಿಗೆ ಸಂಬಂಧಿಸಿದ.