See also 2hypostyle
1hypostyle ಹೈಪಸ್ಟೈಲ್‍
ಗುಣವಾಚಕ

(ವಾಸ್ತುಶಿಲ್ಪ) (ಮಂದಿರ ಮೊದಲಾದವುಗಳ ವಿಷಯದಲ್ಲಿ) ಕಂಬಸಾಲಿನ; ಕಂಬಸಾಲು – ಮಾಡಿನ, ಚಾವಣಿಯ; ಕಂಬಗಳ ಮೇಲೆ ನಿಂತಿರುವ ಚಾವಣಿಯುಳ್ಳ.