See also 2hypodermic
1hypodermic ಹೈಪಡರ್ಮಿಕ್‍
ಗುಣವಾಚಕ

ಅಧಶ್ಚರ್ಮೀಯ; ಚರ್ಮದಡಿಯ; ಅಡಿಚರ್ಮದ; ಕೆಳಚರ್ಮದ:

  1. (ವೈದ್ಯಶಾಸ್ತ್ರ) (ಮದ್ದುಗಳ ವಿಷಯದಲ್ಲಿ) ಚರ್ಮದ ಕೆಳಭಾಗದಲ್ಲಿ ಕೊಡುವ.
  2. (ಅಂಗರಚನಾಶಾಸ್ತ್ರ) ಚರ್ಮದ ಕೆಳಭಾಗದಲ್ಲಿರುವ.
  3. (ಇಂಜೆಕ್ಷನ್‍ ಸೂಜಿ ಯಾ ಅದನ್ನೊಳಗೊಂಡ ಪಿಚಕಾರಿಯು ವಿಷಯದಲ್ಲಿ) ಚರ್ಮದಡಿಯಲ್ಲಿ ಚುಚ್ಚುಮದ್ದು – ಹಾಕುವ, ಕೊಡಲು ಬಳಸುವ.