1hypochondriac ಹೈಪಕಾಂಡ್ರಿಆಕ್‍
ಗುಣವಾಚಕ
  1. ವ್ಯಾಧಿಭ್ರಾಂತ; ವ್ಯಾಧಿಭ್ರಾಂತಿಯ; ರೋಗ ಭ್ರಮೆಯುಳ್ಳ.
  2. ಆರೋಗ್ಯ ಚಿಂತೆಯ; ತನ್ನ ಆರೋಗ್ಯದ ಬಗ್ಗೆ ಅನವಶ್ಯಕವಾಗಿ ಕಳವಳಪಡುವ.