1hurdle
ಹರ್ಡ್ಲ್
ನಾಮವಾಚಕ
- ತಡಕೆ; ತಡಿಕೆ; ಹಂಗಾಮಿ ಬೇಲಿ ಮೊದಲಾದವಕ್ಕಾಗಿ ಮರದ ದೆಬ್ಬೆಗಳಿಂದಲೋ ಹೆಣೆದ ಮೆದುಕಡ್ಡಿಗಳಿಂದಲೋ ತಯಾರಿಸಿದ ಚೌಕಟ್ಟು.
- ಹರ್ಡ್ಲ್; ತಡೆ ಚೌಕಟ್ಟು; ಓಟದ ಪಂದ್ಯದಲ್ಲಿ ಹಾರಿ ಹಾರಿ ದಾಟುತ್ತಾ ಓಡಲು ಸಮದೂರಗಳಲ್ಲಿಡುವ ಚೌಕಟ್ಟಿನ ಆಕಾರದ ಮರದ ತಡೆ.
- (ಬಹುವಚನ) ಹರ್ಡ್ಲ್ಸ್ ಓಟದ ಪಂದ್ಯ; ತಡಕೆತಡೆ ಪಂದ್ಯ.
- (ಚರಿತ್ರೆ) ದ್ರೋಹಿ ಚೌಕಟ್ಟು; ರಾಜ ದ್ೋಹಿಗಳನ್ನು ಮೇಲೆ ಕಟ್ಟಿ ವಧ್ಯಸ್ಥಾನಕ್ಕೆ ಎಳೆದುಕೊಂಡು ಹೋಗಲು ಬಳಸುತ್ತಿದ್ದ ಚೌಕಟ್ಟು.
- (ರೂಪಕವಾಗಿ) ಅಡ್ಡಿ; ತಡೆ; ಅಡಚಣೆ; ಪ್ರತಿಬಂಧಕ.