2hunt
ಹಂಟ್
ನಾಮವಾಚಕ
- ಬೇಟೆ; ಶಿಕಾರಿ.
- (ರೂಪಕವಾಗಿ) ಬೇಟೆ; ಹುಡುಕುವಿಕೆ; ಅರಸುವಿಕೆ; ತಲಾಶ್; ಅನ್ವೇಷಣೆ; ಶೋಧ; ಶೋಧನೆ.
- (ಬೇಟೆ ನಾಯಿಗಳ ನೆರವಿನಿಂದ ಬೇಟೆಯಾಡುವ) ಶಿಕಾರಿಗಳ ತಂಡ; ಬೇಟೆಗಾರರ ತಂಡ; ಗಯಾವಿಹಾರಿಗಳ ತಂಡ.
- ಬೇಟೆ – ಪ್ರಾಂತ, ಪ್ರದೇಶ.
- ಓಲಾಟ; ಆಂದೋಲನ; ತೂಗಾಟ; ಒಂದು ತುದಿಯಿಂದ ಮತ್ತೊಂದು ತುದಿಗೆ ಚಲಿಸುವುದು.