See also 1hundredth
2hundredth ಹಂಡ್ರಡ್ತ್‍
ನಾಮವಾಚಕ

ನೂರನೆಯವನು ಯಾ ನೂರನೆಯದು.

ಪದಗುಚ್ಛ

old Hundredth ಬೈಬಲಿನಲ್ಲಿರುವ “All people that...” ಎಂಬ ಪ್ರಾರ್ಥನಾಗೀತೆ, ಅದರ ಛಂದೋಬದ್ಧ ಪಾಠ ಯಾ ಅದರ ರಾಗ, ಮಟ್ಟು.