(ಮುಖ್ಯವಾಗಿ ಹಿಂದು ಮುಂದು ನೋಡುವ ಮನಃಸ್ಥಿತಿಯಲ್ಲಿ) ಗುಂಯ್ಗುಟ್ಟು; ಮೆಲ್ಲನೆ ಅಸ್ಪಷ್ಟ ಧ್ವನಿಮಾಡು
ಮೂಗಿನಲ್ಲಿ ಹಾಡು; ತುಟಿಬಿಚ್ಚದೆ ಹಾಡು
(ಆಡುಮಾತು) ಭರದ ಚಟುವಟಿಕೆಗಳಲ್ಲಿ ತೊಡಗಿರು; ಚಚ್ಚರದಿಂದಿರು; ಚಟುವಟಿಕೆಯಲ್ಲಿರು; ಚುರುಕಾಗಿ ಕೆಲಸ ಮಾಡುತ್ತಿರು: make things hum ಎಲ್ಲ ಕೆಲಸಗಳೂ ಚುರುಕಿನಿಂದ, ಭರದಿಂದ, ಸಾಗುವಂತೆ ಮಾಡು