See also 1hough
2hough ಹಾಕ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ)

  1. (ಜಾನುರಜ್ಜುಗಳನ್ನು ಕತ್ತರಿಸಿ ಮನುಷ್ಯನನ್ನು ಯಾ ಪ್ರಾಣಿಯನ್ನು) ಊನಮಾಡು; ಕುಂಟುಮಾಡು.
  2. (ರೂಪಕವಾಗಿ) ಕಾರ್ಯಶಕ್ತಿಯನ್ನು – ಕುಗ್ಗಿಸು, ಕುಂಠಿತಗೊಳಿಸು, ಕಡಿಮೆ ಮಾಡು.