3hot
ಹಾಟ್
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ hotted ವರ್ತಮಾನ ಕೃದಂತ hotting)
ಸಕರ್ಮಕ ಕ್ರಿಯಾಪದ
- (ಬ್ರಿಟಿಷ್ ಪ್ರಯೋಗ) (ಆಡುಮಾತು) ಕಾಯಿಸು; ಬಿಸಿ ಮಾಡು.
- ಕಾವೇರಿಸು; ಸಕ್ರಿಯವಾಗಿಸು; ಉಲ್ಲಾಸವೇರಿಸು, ಉದ್ರೇಕಿಸು ಯಾ ಅಪಾಯಕಾರಿಯಾಗಿಸು.
ಅಕರ್ಮಕ ಕ್ರಿಯಾಪದ
- ಕಾವೇರು; ಬಿಸಿ ಏರು; ಬಿಸಿಯಾಗು
- (ರೂಪಕವಾಗಿ) ಕಾವೇರು; ಸಕ್ರಿಯವಾಗು; ಉಲ್ಲಾಸವೇರು, ಉದ್ರೇಕವೇರು ಯಾ ಅಪಾಯಕಾರಿಯಾಗು.