Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
host
3
host
4
host
2
host
ಹೋಸ್ಟ್
ನಾಮವಾಚಕ
ಆತಿಥೇಯ; ಆತಿಥ್ಯಕಾರ; ಅತಿಥಿಗಳಿಗೆ ಮನೆಯಲ್ಲಿ ಎಡೆಗೊಟ್ಟು ಸತ್ಕರಿಸುವವನು.
ಪಥಿಕಗೃಹದ ಯಜಮಾನ; ಪ್ರಯಾಣಿಕರಿಗೆ ಊಟ ವಸತಿ ಮೊದಲಾದವನ್ನು ಒದಗಿಸುವ ಗೃಹದ ಯಜಮಾನ.
(ಜೀವವಿಜ್ಞಾನ) ಆತಿಥೇಯ; ಆಶ್ರಯದಾತ; ಪರಪೋಷಿ; ಪರೋಪಜೀವಿಯೊಂದಿಗೆ ತನ್ನ ರಕ್ತ ಯಾ ಸಾರವನ್ನು ಆಹಾರವಾಗಿ ಒದಗಿಸಿ ಆಶ್ರಯ ನೀಡುವ ಪ್ರಾಣಿ ಯಾ ಸಸ್ಯ.
ಆತಿಥೇಯ; ಬೇರೊಬ್ಬನಿಂದ, ಬೇರೊಬ್ಬ ಪ್ರಾಣಿಯಿಂದ ಅವಯವವನ್ನು ನಾಟಿ ಹಾಕಿಸಿಕೊಳ್ಳುವ ವ್ಯಕ್ತಿ ಯಾ ಪ್ರಾಣಿ.
ನುಡಿಗಟ್ಟು
reckon without one’s host
ಸಂಬಂಧಪಟ್ಟ ಪ್ರಮುಖ ವ್ಯಕ್ತಿಯೊಡನೆ ಸಮಾಲೋಚಿಸದೆ, ಅವನನ್ನು ಕೇಳದೆ (ಕಾರ್ಯಕ್ರಮ, ಯೋಜನೆ, ಮೊದಲಾದವನ್ನು) – ಕೈಗೊಳ್ಳು, ರೂಪಿಸು, ತೀರ್ಮಾನಿಸು.
(ಕೈಗೊಳ್ಳುವ ಕಾರ್ಯದಲ್ಲಿ) ಒದಗಬಹುದಾದ ಅಡ್ಡಿ ಆತಂಕ, ವಿರೋಧ, ಮೊದಲಾದವನ್ನು ಕಡೆಗಣಿಸು, ಉಪೇಕ್ಷಿಸು.