Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
horn
2
horn
ಹಾರ್ನ್
ಸಕರ್ಮಕ ಕ್ರಿಯಾಪದ
(ಮುಖ್ಯವಾಗಿ ಭೂತಕೃದಂತದಲ್ಲಿ) ಕೊಂಬನ್ನು ಬೆಳೆಸು.
(ದನ ಮೊದಲಾದವುಗಳ) ಕೊಂಬು ಕತ್ತರಿಸು; ಕೊಂಬನ್ನು ಮೊಟಕುಮಾಡು.
ಕೊಂಬಿನಿಂದ – ತಿವಿ, ಹಾಯು.
(ಹಡಗಿನ ಒಡಲನ್ನು) ತಳತೊಲೆಯ ರೇಖೆಗೆ ಸಮಕೋನದಲ್ಲಿರುವಂತೆ ಅಳವಡಿಸು.
ನುಡಿಗಟ್ಟು
horn in
(ಅಮೆರಿಕನ್ ಪ್ರಯೋಗ, ಅಶಿಷ್ಟ) ನಡುವೆ – ಬಾಯಿ ಹಾಕು, ತಲೆಹಾಕು, ಪ್ರವೇಶಿಸು.