See also 1honestly
2honestly ಆನಿಸ್ಟ್‍ಲಿ
ಭಾವಸೂಚಕ ಅವ್ಯಯ

(ಸ್ವಲ್ಪ ಆಶ್ಚರ್ಯ, ಅಪನಂಬಿಕೆ, ಆಗ್ರಹ – ತೋರಿಸುವಾಗ) ಸತ್ಯವಾಗಿ ಹೇಳಬೇಕೆಂದರೆ; ಇದ್ದ ಸಂಗತಿ ಹೇಳುವುದಾದರೆ; ನಿಜ ನುಡಿಯಬೇಕೆಂದರೆ: honestly, I want to finish this work and you keep interrupting ನಿಜವಾಗಿ ಹೇಳಬೇಕೆಂದರೆ, ನಾನು ಈ ಕೆಲಸ ಮುಗಿಸಬೇಕೆಂದಿದ್ದೇನೆ, ಆದರೆ ನೀನು ನಡುವೆ ಅಡ್ಡಿಮಾಡುತ್ತಿದ್ದೀಯೆ.