See also 2holiday  3holiday
1holiday ಹಾಲಿಡೇ(ಡಿ)
ನಾಮವಾಚಕ
  1. ರಜಾ(ದಿನ); ಸೂಟಿ; ಬಿಡುವು.
  2. (ಬ್ರಿಟಿಷ್‍ ಪ್ರಯೋಗ) (ಏಕವಚನ ಯಾ ಬಹುವಚನದಲ್ಲಿ) ರಜಾದಿನಗಳು; ಬಿಡುದಿನ; ರಜಾಕಾಲ.
ಪದಗುಚ್ಛ
  1. make holiday ರಜಾ ತೆಗೆದುಕೊ; ಕೆಲಸ ಮಾಡದಿರು.
  2. on holiday (ಒಬ್ಬನ) ರಜಾದಲ್ಲಿ; ರಜಾ ಅವಧಿಯಲ್ಲಿ; ರಜಾದಿನಗಳ ಅವಧಿಯಲ್ಲಿ.
  3. on one’s holidays = ಪದಗುಚ್ಛ \((2)\).
  4. take a holiday = ಪದಗುಚ್ಛ \((1)\).