See also 2hoe
1hoe ಹೋ
ನಾಮವಾಚಕ

ಸಲಿಕೆ; ಕಳೆಗುದ್ದಲಿ; ಎಲಕೋಟು; ಎಲೆಗುದ್ದಲಿ; ಮಣ್ಣನ್ನು ಸಡಿಲಿಸುವುದು, ಕಳೆ ಕೀಳುವುದು, ಮೊದಲಾದವುಗಳಿಗೆ ಬಳಸುವ, ಉದ್ದವಾದ ಕಾವಿಗೆ ಅಗಲವಾದ ಲೋಹದ ತಗಡನ್ನು ಜೋಡಿಸಿದ ಮುಟ್ಟು.

ಪದಗುಚ್ಛ

Dutch hoe ನೂಕು – ಗುದ್ದಲಿ, ಎಲಕೋಟು; (ಬಳಸುವವನು) ನೂಕಿಕೊಂಡು ಹೋಗುವ ಕಳೆಗುದ್ದಲಿ.