2hit
ಹಿಟ್
ನಾಮವಾಚಕ
-
- ಏಟು; ಪೆಟ್ಟು; ಹೊಡೆತ.
- ಸಂಘಟ್ಟನೆ; ಡಿಕ್ಕಿ; ಹೊಡೆತ.
- ಗುರಿಯೇಟು; ಗುರಿಹೊಡೆತ; ಗುರಿತಾಕಿದ ಬಂದೂಕು ಮೊದಲಾದವುಗಳ ಹೊಡೆತ.
- (ಆಡುಮಾತು) (ಸಾರ್ವಜನಿಕ ಮನರಂಜನೆ ಕಾರ್ಯಕ್ರಮದಲ್ಲಿ) ಜನಪ್ರಿಯ ಯಶಸ್ಸು.
- (ರೂಪಕವಾಗಿ) ಚುಚ್ಚು ಮಾತು; ವ್ಯಂಗ್ಯೋಕ್ತಿ; ವಾಕ್ಪ್ರಹಾರ: that was a hit at me ಅದು ನನ್ನನ್ನು ಕುರಿತ ಚುಚ್ಚುಮಾತು.
- ಅದೃಷ್ಟದ ಹೊಡೆತ.
- (ಮುಖ್ಯವಾಗಿ ಅಮೆರಿಕನ್ ಪ್ರಯೋಗ) (ಅಶಿಷ್ಟ)
- ಕೊಲೆ ಅಥವಾ ಘೋರ ಅಪರಾಧ.
- ಮಾದಕವಸ್ತುವಿನ ಚುಚ್ಚುಮದ್ದು.
- ಸಫಲ ಪ್ರಯತ್ನ.
ನುಡಿಗಟ್ಟು
make a hit
- ಯಶಸ್ವಿಯಾಗು; ಸಫಲವಾಗು.
- ಜನಪ್ರಿಯವಾಗು; ಜನಾದರಣೀಯವಾಗು.