Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
hire
2
hire
ಹೈಅರ್
ನಾಮವಾಚಕ
(ವಸ್ತುವನ್ನು) ಬಾಡಿಗೆಗೆ ಗೊತ್ತುಮಾಡಿಕೊಳ್ಳುವುದು ಯಾ ಕೊಡುವುದು.
(ಆಳನ್ನು) ಮಜೂರಿಗೆ ಗೊತ್ತುಮಾಡಿಕೊಳ್ಳುವುದು.
(ವಸ್ತುವಿನ ಬಳಕೆಗಾಗಿ ಕೊಡುವ) ಬಾಡಿಗೆ.
(ಆಳನ್ನು ಸ್ವಂತಕೆಲಸಕ್ಕಾಗಿ ಬಳಸಿಕೊಳ್ಳಲು ಕೊಡುವ) ಕೂಲಿ; ಮಜೂರಿ.
(ರೂಪಕವಾಗಿ) ಪ್ರತಿಹಲ; ವೇತನ:
the labourer is worthy of his hire
ಶ್ರಮಜೀವಿಯಾದವನು ಪ್ರತಿಹಲ ಪಡೆಯಲು ಅರ್ಹ.
ಪದಗುಚ್ಛ
for (
or
on) hire
ಬಾಡಿಗೆಗೆ ಸಿಗುವ, ಬಾಡಿಗೆಗೆ — ಸಿದ್ಧವಾಗಿರುವ, ಕೊಡಲಿರುವ, ತಯಾರಾಗಿರುವ.