See also 2hipped
1hipped ಹಿಪ್ಟ್‍
ಗುಣವಾಚಕ
  1. (ವಾಸ್ತುಶಿಲ್ಪ) ಸೊಂಟದ; ಕಟಿಭಾಗದ; ಬೆಂಗಟ್ಟಿನಿಂದ ಯಾ ಕುಂಬೆಯಿಂದ ಸೂರಿನವರೆಗೂ ಇರುವ ಮೇಲ್ಚಾವಣಿಯ ಮೂಲೆಯುಳ್ಳ, ಏಣಿನ.
  2. (ಸಮಾಸಪದಗಳಲ್ಲಿ) ನಿತಂಬವುಳ್ಳ: broad hipped person ವಿಶಾಲನಿತಂಬವುಳ್ಳ ವ್ಯಕ್ತಿ.