See also 2hipe
1hipe ಹೈಪ್‍
ಸಕರ್ಮಕ ಕ್ರಿಯಾಪದ

(ಕುಸ್ತಿಯಲ್ಲಿ ಎದುರಾಳಿಗೆ) ಟಾಂಗ್‍ ಕೊಡು; ಟಾಂಗ್‍ ಕೊಟ್ಟು ಕೆಡವು; ನೆಲದಿಂದ ಮೇಲಕ್ಕೆತ್ತಿ, ಥಟ್ಟನೆ ತೊಡೆಗಳ ನಡುವೆ ಮೊಣಕಾಲು ತೊಡರಿಸಿ ಕೆಡವು.