See also 2hilt
1hilt ಹಿಲ್ಟ್‍
ನಾಮವಾಚಕ

(ಕತ್ತಿಯ ಯಾ ಕಠಾರಿಯ) ಹಿಡಿ. Figure: hilt

ನುಡಿಗಟ್ಟು

up to the hilt ಸಂಪೂರ್ಣವಾಗಿ; ಪೂರಾ: prove up to the hilt ಪೂರಾ ಸಮರ್ಥಿಸು, ಸಾಧಿಸು.