See also 2heterosexual
1heterosexual ಹೆಟರೋಸೆಕ್‍ಸ್ಯುಅಲ್‍
ಗುಣವಾಚಕ
  1. ಭಿನ್ನಲಿಂಗರತಿಯ; ಭಿನ್ನಲಿಂಗಾನುರಕ್ತಿಯ; ಭಿನ್ನಲೈಂಗಿಕ; ವಿರುದ್ಧಲಿಂಗದವರ ಬಗ್ಗೆ ಕಾಮಾತುರವುಳ್ಳ ಯಾ ಆ ಬಗೆಯ ಕಾಮಾತುರಕ್ಕೆ ಸಂಬಂಧಿಸಿದ.
  2. ಅಂಥ ವ್ಯಕ್ತಿಗಳಿಗೆ ಸಂಬಂಧಿಸಿದ.
  3. ಭಿನ್ನಲಿಂಗೀಯ; ಭಿನ್ನಲಿಂಗಗಳ ಯಾ ಅವಕ್ಕೆ ಸಂಬಂಧಿಸಿದ.