heterogeny ಹೆಟರಾಜನಿ
ನಾಮವಾಚಕ
  1. (ಜೀವವಿಜ್ಞಾನ) ಭಿನ್ನಜನನ; ಒಂದು ಸಂತತಿಯಲ್ಲಿ ಲೈಂಗಿಕ ಸಂತಾನೋತ್ಪತ್ತಿ, ಮುಂದಿನ ಸಂತತಿಯಲ್ಲಿ ಅಲೈಂಗಿಕ ಸಂತಾನೋತ್ಪತ್ತಿ, ಹೀಗೆ ಪರ್ಯಾಯವಾಗಿ ಆಗುವುದು.
  2. = heterogenesis.