2here
ಹಿಅರ್
ನಾಮವಾಚಕ
- ಈ – ಸ್ಥಳ, ಎಡೆ, ಜಾಗ, ಪ್ರದೇಶ: come over here ಇಲ್ಲಿಬಾ; ನನ್ನ ಬಳಿಗೆ ಬಾ.
- ಈ – ಪ್ರಪಂಚ, ಲೋಕ: here and the hereafter ಇಹಲೋಕ ಮತ್ತು ಪರಲೋಕ.
- ಈ – ಬದುಕು, ಬಾಳು; ಇಹಜೀವನ.
- ವರ್ತಮಾನ ಕಾಲ.
ಪದಗುಚ್ಛ
- from here ಇಲ್ಲಿಂದ.
- near here ಇಲ್ಲಿಗೆ ಹತ್ತಿರ, ಬಳಿ: do you live near here ನೀನು ಇಲ್ಲೇ ಹತ್ತಿರ ವಾಸಿಸುತ್ತೀಯಾ? ನಿಮ್ಮ ಮನೆ ಇಲ್ಲೇ ಹತ್ತಿರದಲ್ಲಿಯೇ ಇದೆಯೇ?
- to here ಇಲ್ಲಿಗೆ.