See also 1herald
2herald ಹೆರಲ್ಡ್‍
ಸಕರ್ಮಕ ಕ್ರಿಯಾಪದ
  1. ಬರವನ್ನು ಸಾರು; ಆಗಮನವನ್ನು ಘೋಷಿಸು (ರೂಪಕವಾಗಿ ಸಹ): a publicity campaign to herald a new film ಹೊಸ ಚಲನಚಿತ್ರದ ಬರವನ್ನು ಸಾರಲು ಒಂದು ಪ್ರಚಾರ ಚಳುವಳಿ.
  2. ಬರಮಾಡಿಕೊ; ಒಳಕ್ಕೆ ಕರೆತಂದು ಬಿಡು; ಪ್ರವೇಶ ಮಾಡಿಸು: heralded by the ringing of a bell ಘಂಟಾನಾದದೊಡನೆ ಬರಮಾಡಿಕೊಳ್ಳಲ್ಪಟ್ಟುthe storm heralded trouble ಬಿರುಗಾಳಿಯು ಕಷ್ಟಕಾರ್ಪಣ್ಯಗಳನ್ನು ಕರೆತಂದಿತು.