See also 2helicopter
1helicopter ಹೆಲಿಕಾಪ್ಟರ್‍
ನಾಮವಾಚಕ

ಹೆಲಿಕಾಪ್ಟರು; ಮೇಲೇರುವುದಕ್ಕೂ ಕ್ಷಿತಿಜೀಯವಾಗಿ ತಿರುಗುವ ಅಲಗುಗಳಿಂದಲೇ ಪ್ರಚೋದನೆ ಪಡೆಯುವ, ನೇರವಾಗಿ ಮೇಲಕ್ಕೇರುವ ಮತ್ತು ಕೆಳಕ್ಕಿಳಿಯುವ, ಮೇಲಕ್ಕೆ, ಕೆಳಕ್ಕೆ ಹಾಗೂ ಸಮಾಂತರವಾಗಿ ಚಲಿಸಬಲ್ಲ, ರೆಕ್ಕೆಗಳಿಲ್ಲದ ವಿಮಾನ, ಹಾರುಯಂತ್ರ.