2heel
ಹೀಲ್
ಸಕರ್ಮಕ ಕ್ರಿಯಾಪದ
- (ಜೋಡು ಮೊದಲಾದವುಗಳಿಗೆ) ಹಿಮ್ಮಡಿ – ಕಟ್ಟು, ಹಾಕು.
- ಬೆನ್ನಟ್ಟಿಹೋಗು; ಹಿಂಬಾಲಿಸಿಕೊಂಡು ಹೋಗು: dogs were heeling his horses ನಾಯಿಗಳು ಅವನ ಕುದುರೆಗಳನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದುವು.
- (ಗಾಲ್ ಆಟ) ದಾಂಡಿನ ಹಿಮ್ಮಡಿಯಿಂದ (ಚೆಂಡನ್ನು) ಹೊಡೆ.
ಅಕರ್ಮಕ ಕ್ರಿಯಾಪದ
- (ನೃತ್ಯದಲ್ಲಿ ಮಾಡುವಂತೆ) ನೆಲಕ್ಕೆ ಹಿಮ್ಮಡಿ ಸೋಕಿಸು, ತಾಗಿಸು.
- (ರಗ್ಬಿ ಕಾಲ್ಚೆಂಡಾಟ) (ನೆಲದ ಮೇಲೆ ಬಿದ್ದ ಚೆಂಡನ್ನು ಪಡೆಯುವ ನೂಕುನುಗ್ಗಲಿನಲ್ಲಿ) ಚೆಂಡನ್ನು ಹಿಂದಕ್ಕೆ ತನ್ನ ಕಡೆಯವರಿಗೆ ಹಿಮ್ಮಡಿಯಿಂದ ತಳ್ಳಿ ಕಳುಹಿಸು.