See also 2hectograph
1hectograph ಹೆಕ್ಟಗ್ರಾಹ್‍
ನಾಮವಾಚಕ

ನೂರಚ್ಚು; ಶತಮುದ್ರಿಕೆ; ಹೆಕ್ಟೋಗ್ರಾಹ್‍; ಮೂಲಬರೆಹವನ್ನು ಜೆಲಟಿನ್‍ ಹಾಳೆಗೆ ವರ್ಗಾಯಿಸಿ ನೂರುಗಟ್ಟಲೆ ಪ್ರತಿಗಳನ್ನು ತೆಗೆಯುವ ಯಂತ್ರ, ಸಲಕರಣೆ.