See also 1heavenward
2heavenward ಹೆವನ್‍ವರ್ಡ್‍
ಕ್ರಿಯಾವಿಶೇಷಣ
  1. ಸ್ವರ್ಗಾಭಿಮುಖವಾಗಿ.
  2. ದೇವರತ್ತ.
  3. ಆಕಾಶದತ್ತ; ಆಕಾಶದ ಕಡೆಗೆ.