1hardy
ಹಾರ್ಡಿ
ಗುಣವಾಚಕ
( ತರರೂಪ hardier, ತಮರೂಪ hardiest)
- ಧೈರ್ಯದ; ಕೆಚ್ಚಿನ; ದಿಟ್ಟ: hardiest explores ದಿಟ್ಟ ಪರಿಶೋಧಕರು.
- ಗಟ್ಟಿಮುಟ್ಟಾದ; ದೇಹದಾರ್ಢ್ಯವುಳ್ಳ; ಕಟ್ಟುಮಸ್ತಾದ; ಕಷ್ಟಸಹಿಷ್ಣುವಾದ; ಶ್ರಮ, ಆಯಾಸ, ಮೊದಲಾದವನ್ನು ಸಹಿಸಬಲ್ಲ: the hardy mountaineers ಗಟ್ಟಿಮುಟ್ಟಾದ ಬೆಟ್ಟಗಾಡಿನವರು.
- (ತೋಟಗಾರಿಕೆ) (ಸಸ್ಯಗಳು) ವರ್ಷದುದ್ದಕ್ಕೂ ಬಯಲಿನಲ್ಲಿ ಬೆಳೆಯಬಲ್ಲ: many of the hardy annuals are weedy ಬಯಲಿನಲ್ಲಿ ಬೆಳೆಯಬಲ್ಲ ವರ್ಷಾಯು ಸಸ್ಯಗಳಲ್ಲಿ ಅನೇಕವು ಕಳೆಗಳಂತಿರುತ್ತವೆ.