See also 2hardball
1hardball ಹಾರ್ಡ್‍ಬಾಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. = baseball.
  2. (ಅಶಿಷ್ಟ) ಮುಖ್ಯವಾಗಿ ರಾಜಕೀಯದಲ್ಲಿ ಸಗ್ಗದ, ರಾಜಿಯಾಗದ ವಿಧಾನಗಳು ಯಾ ವ್ಯವಹಾರಗಳು: play hardball ಸಗ್ಗದ ವಿಧಾನವನ್ನು ಅನುಸರಿಸು.