1hard-scrabble ಹಾರ್ಡ್‍ಸ್ಕ್ರಾಬ್‍ಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಜೀವನೋಪಾಯದ ಜಮೀನು; ಪ್ರಯಾಸದಿಂದ ಜೀವನೋಪಾಯಕ್ಕಾಗುವಷ್ಟು ಬೆಳೆ ಕೊಡುವ ಭೂಮಿ, ಜಮೀನು.