hansom ಹ್ಯಾನ್ಸಮ್‍
ನಾಮವಾಚಕ

(ಚರಿತ್ರೆ) ‘ಹ್ಯಾನ್ಸಮ್‍’ ಗಾಡಿ; (ಇಬ್ಬರು ಕುಈತುಕೊಳ್ಳುವ, ಅವರ ಹಿಂದುಗಡೆ ಚಾಲಕನು ಕುಳಿತು, ಗಾಡಿಯ ಮೇಲೆ ಹಾಯ್ದುಬರುವ ಲಗಾಮಿನಿಂದ ನಡೆಸುವ) ಎರಡು ಚಕ್ರದ ಕುದುರೆ ಗಾಡಿ. Figure: hansom