do not care a hang ಸ್ವಲ್ಪವೂ ಲಕ್ಷ್ಯ ಮಾಡುವುದಿಲ್ಲ; ಸುತರಾಂ ಲೆಕ್ಕಿಸುವುದಿಲ್ಲ; ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ: she doesn’t care a hang what anybody says of her ಅವಳ ಬಗ್ಗೆ ಯಾರಾದರೂ ಏನು ಹೇಳುತ್ತಾರೆಂದು ಅವಳು ಸ್ವಲ್ಪವೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ.
get the hang of:
ಪ್ರಯೋಗದ ರೀತಿ ತಿಳಿ; ಚಳಕ ಕಲಿ; ಕೌಶಲ ಪಡೆದುಕೊ; ನಿಪುಣತೆ ಗಳಿಸು; ಯಾವುದೇ ಉಪಕರಣವನ್ನು ಉಪಯೋಗಿಸುವ ರೀತಿಯನ್ನು ಕಲಿ: took some time to get the hang of driving the tractor ಟ್ರ್ಯಾಕ್ಟರನ್ನು ನಡೆಸುವ ರೀತಿಯನ್ನು ಕಲಿತುಕೊಳ್ಳಲು ಸ್ವಲ್ಪಕಾಲ ಹಿಡಿಯಿತು.
ಅರ್ಥ ಮಾಡಿಕೊ; ಗ್ರಹಿಸು; ತಿಳಿದುಕೊ; ಅರಿತುಕೊ: can’t get the hang of the lecture ಆ ಉಪನ್ಯಾಸವನ್ನು ಅರ್ಥಮಾಡಿಕೊಳ್ಳಲಾರೆ.