handmaid ಹ್ಯಾಂಡ್‍ಮೇಡ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಹೆಣ್ಣಾಳು; ದಾಸಿ ; ಕೆಲಸದವಳು.
  2. (ರೂಪಕವಾಗಿ) ಅಡಿಯಾಳು; ತೊತ್ತು; ದಾಸ: the state must not be the handmaid of the church ರಾಜ್ಯವು ಚರ್ಚಿನ ಅಡಿಯಾಳಾಗಕೂಡದು.