1halo
ಹೇಲೋ
ನಾಮವಾಚಕ
(ಬಹುವಚನ haloes).
- ಗುಡಿ; ಪರಿವೇಷ; ಪ್ರಭಾವಲಯ; ತೇಜೋಮಂಡಲ; ಪ್ರಭಾಮಯವಾದ ಒಂದು ಕಾಯದ (ಮುಖ್ಯವಾಗಿ ಸೂರ್ಯನ ಯಾ ಚಂದ್ರನ) ಸುತ್ತಲೂ ಕಾಣುವ ಬಿಳಿಯ ಯಾ ಬಣ್ಣದ ಬೆಳಕಿನ ವೃತ್ತ.
- ವೃತ್ತ; ಚಕ್ರ; ವಲಯ; ಮಂಡಲ.
- ಸಾಧುಸಂತರ ಶಿರಸ್ಸಿನ ಸುತ್ತಲೂ ಹರಡಿರುವ ಪ್ರಭಾವಲಯತೇಜೋಮಂಡಲ.
- (ರೂಪಕವಾಗಿ) (ಆದರ್ಶೀಕರಿಸಿದ ವ್ಯಕ್ತಿ ಮೊದಲಾದವರ ಸುತ್ತಲಿನ) ತೇಜಸ್ಸು; ಪ್ರಭೆ; ಕಾಂತಿ; ಪ್ರಕಾಶ.