1hall-mark
ಹಾಲ್ಮಾರ್ಕ್
ನಾಮವಾಚಕ
- ಪ್ರಮಾಣಕ ಮುದ್ರೆ; ಚೊಕ್ಕಮುದ್ರೆ; ಇಂಗ್ಲೆಂಡಿನಲ್ಲಿ ಅಕ್ಕಸಾಲಿಗರ ಸಂಸ್ಥೆಯವರೂ ಸರ್ಕಾರದ ಲೋಹ ಪರೀಕ್ಷಣ ಕಚೇರಿಯವರೂ ಚಿನ್ನ, ಬೆಳ್ಳಿ, ಪ್ಲಾಟಿನಮ್ಗಳ ಚೊಕ್ಕತನವನ್ನು ನಿಗದಿಮಾಡಿ ಹಾಕುವ ಠಸ್ಸೆ, ಮುದ್ರೆ, ವೈಶಿಷ್ಟ್ಯ ಚಿಹ್ನೆ; ಚೊಕ್ಕತನದ, ಸಾಚಾತನದ — ಗುರುತು.
- (ರೂಪಕವಾಗಿ) ಸಾಚಾತನ, ಸದ್ವರ್ತನೆ, ಯಾ ಮೇಲ್ತನದ – ಕುರುಹು; ಉತ್ಕೃಷ್ಟತೆಯ ಲಾಂಛನ, ಚಿಹ್ನೆ, ಲಕ್ಷಣ.